Monday 10 August 2015


ಕಯ್ಯಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕುಂಜತ್ತೂರು,ಆಗಸ್ಟ್ ೧೦ : ಕುಂಜತ್ತೂರು ಸರಕಾರಿ ಪ್ರೌಢ ಶಾಲೆಯಲ್ಲಿ ಹಿರಿಯ ಕವಿ, ಸ್ವಾತಂತ್ರ್ಯ ಹೋರಾಟಗಾರ , ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಕಯ್ಯಾರ ಕಿಞ್ಞಣ್ಣ ರೈಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ದಿನೇಶ ಹಾಗೂ ಶಿಕ್ಷಕಿ
ಕವಿತಾ ಅಗಲಿದ ಹಿರಿಯ ಚೇತನ ಕಯ್ಯಾರರ ಕುರಿತು ಮಾತನಾಡಿದರು. ಬಳಿಕ ಅಗಲಿದ ಆ ದಿವ್ಯಾತ್ಮದ ಚಿರಶಾಂತಿಗಾಗಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

No comments:

Post a Comment